ಕಿರಿಕ್ ಪಾರ್ಟಿ ಕನ್ನಡ ಸಿನಿಮಾ ಇತಿಹಾಸದಲ್ಲೇ ಒಂದು ಮೈಲುಗಲ್ಲಾದ ಸಿನಿಮಾ . ಚಿತ್ರದಲ್ಲಿ ಅಭಿನಯ ಮಾಡಿದಂತ ಪ್ರತಿಯೊಬ್ಬರಿಗೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ . ೯ಇದೀಗ ಮತ್ತೊಬ್ಬ ಕಿರಿಕ್ ಹುಡುಗ ಹೀರೋ ಆಗಲು ಸಜ್ಜಾಗಿದ್ದಾನೆ .
Kirik party has been one of the cult movies of Kannada Industry . Actors who acted in the movie have been receiving offers of many big budget movies . Now another Actor who debuted in Kirik party is being introduced as a hero